ಸಾಮಾನ್ಯ ಪ್ರಶ್ನೆಗಳು (FAQ)

1. ಈ ಕ್ವಿಜ್ ಆಡಲು ಯಾವುದೇ ಶುಲ್ಕವಿದೆಯೇ?

ಇಲ್ಲ, ಈ ಕ್ವಿಜ್ ಸಂಪೂರ್ಣವಾಗಿ ಉಚಿತವಾಗಿದೆ. ನೀವು ಯಾವುದೇ ವರ್ಗದ ಕ್ವಿಜ್ ಅನ್ನು ಉಚಿತವಾಗಿ ಆಡಬಹುದು.

2. ಕ್ವಿಜ್ ಆಡಲು ಲಾಗಿನ್ ಆಗಬೇಕೇ?

ಇಲ್ಲ, ಸದ್ಯಕ್ಕೆ ಕ್ವಿಜ್ ಆಡಲು ಯಾವುದೇ ರೀತಿಯ ಲಾಗಿನ್ ಅಥವಾ ಸೈನ್-ಅಪ್ ಅಗತ್ಯವಿಲ್ಲ.

3. ನಾಣ್ಯಗಳು ?

ಗೆದ್ದ ಬೆಳ್ಳಿ, ತಾಮ್ರ ಮತ್ತು ಚಿನ್ನದ ನಾಣ್ಯಗಳು ನಿಜವಾದ ನಾಣ್ಯಗಳಲ್ಲ. ಅವು ಸಾಂಕೇತಿಕ ಬಹುಮಾನಗಳಾಗಿವೆ. ನಿಮ್ಮ ಜ್ಞಾನವನ್ನು ಪ್ರೋತ್ಸಾಹಿಸಲು ಮತ್ತು ನಿಮಗೆ ಸಂತೋಷ ಹಾಗೂ ಆತ್ಮವಿಶ್ವಾಸವನ್ನು ನೀಡಲು ನಾವು ಈ ನಾಣ್ಯಗಳನ್ನು ಬಳಸಿದ್ದೇವೆ. ಯಾವುದೇ ಹಂತದಲ್ಲಿ ಭೌತಿಕ ನಾಣ್ಯಗಳನ್ನು ನೀಡಲಾಗುವುದಿಲ್ಲ ಅಥವಾ ವಿತರಿಸಲಾಗುವುದಿಲ್ಲ.

4. ನಾನು ಹೊಸ ಪ್ರಶ್ನೆಗಳನ್ನು ಸೂಚಿಸಬಹುದೇ?

ಖಂಡಿತ! ನಿಮ್ಮ ಸಲಹೆಗಳಿಗೆ ನಾವು ಯಾವಾಗಲೂ ಸ್ವಾಗತಿಸುತ್ತೇವೆ. ದಯವಿಟ್ಟು ನಮ್ಮ ಸಂಪರ್ಕ ಪುಟದ ಮೂಲಕ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.